Loading Events

« All Events

Sambhrama 2024

Join us as we proudly celebrate Karnataka Rajyotsava on November 17th, 2024! Immerse yourself in a day of cultural vibrancy, filled with melodious music, delectable cuisine, and lively activities for all ages. Whether you’re an SKM member or a friend of the Kannada culture, we warmly invite you to share in the joy of this special occasion. Let’s come together to honor Karnataka’s rich heritage in an unforgettable celebration!

ಸಂಭ್ರಮ” ಮರಳಿ ಬರುತಿದೆ !
ಕರ್ನಾಟಕಕ್ಕೆ ೬೯ರ ಸಂಭ್ರಮ, ಕರ್ನಾಟಕ ರಾಜ್ಯೋತ್ಸವ ಕನ್ನಡಿಗರ ಮನೆ ಮನೆ ಹಬ್ಬ. ಇಗೋ “ಸಂಭ್ರಮ ೨೦೨೪” ಮತ್ತೆ ಬಂದಿದೆ, ಇದು ನಮ್ಮನೆ ಹಬ್ಬ!!! ತಮ್ಮೆಲ್ಲರಿಗಾಗಿ ಪ್ರಸ್ತುತಿ.
The Stage is yours, ಮ್ಯೂನಿಕ್ ಮತ್ತು ಸುತ್ತಮುತ್ತಲಿನ ಅದ್ಭುತವಾದ ಪ್ರತಿಭೆಗಳಿಗಾಗಿ ಮತ್ತು ಕಲಾಪ್ರಕರಗಳಿಗಾಗಿ ಅದ್ಭತವಾದ ವೇದಿಕೆ.
ಬನ್ನಿ….ಸಂಭ್ರಮವನ್ನು ಸಂಭ್ರಮದಿಂದ ಸಂಭ್ರಮಿಸೋಣ !!!
ಸರ್ವರಿಗೂ ಕಾರ್ಯಕ್ರಮಕ್ಕೆ ಸ್ವಾಗತದೊಂದಿಗೆ ಆದರದ ಆಮಂತ್ರಣ
 🙏🏼🙏🏼🙏🏼

November 17 @ 10:00 am 6:00 pm CEST

Bürgerhaus Garching (Bürgerplatz 9)

Telschowstraße 4
Garching bei München, Bavaria 85748 Germany
+ Google Map

Sirigannadakoota Munich e.V.

View Organizer Website