ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು
❤️ ಕೆ.ವಿ. ಪುಟ್ಟಪ್ಪ
ಮ್ಯುನಿಕ್ ಮತ್ತು ಸುತ್ತಮುತ್ತಲಿನ ಪ್ರದೇಶದ ಕನ್ನಡಿಗರನ್ನು ಒಂದುಗೂಡಿಸಿ, ನಮ್ಮ ಸಂಸ್ಕತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವಂತಹ ಕಾರ್ಯಕ್ರಮಗಳನ್ನು ಏರ್ಪಡಿಸಿ, ಕಲೆ ಹಾಗೂ ಸಾಹಿತ್ಯವನ್ನು ಪ್ರೋತ್ಸಾಹಿಸುವಂತಹ ಚಟುವಟಿಕೆಗಳನ್ನು ಪ್ರಾಯೋಜಿಸಿ, ಸದಸ್ಯವರ್ಗದಲ್ಲಿ ಸಾಮಾಜಿಕ ಒಡನಾಟವನ್ನು ಯಶಸ್ವಿಯಾಗಿ ಬೆಳೆಸುವ ವೇದಿಕೆಯನ್ನು ಒದಗಿಸುವುದೇ ಸಿರಿಗನ್ನಡ ಕೂಟದ ಮುಖ್ಯ ಉದ್ದೇಶ.
Sirigannadakoota’s mission is to bring together in and around Munich Kannadigas by providing a family atmosphere and a mutual support system. SKM strives to nurture its members’ talents, to uphold and showcase Karnataka’s rich heritage and cultural pride and to promote its art and literature. Additionally, SKM provides an opportunity and a platform for members who believe in giving back to local and global community via social services and charity.
Upcoming Events
ಸಿರಿಗನ್ನಡ ಕೂಟ ಮ್ಯುನಿಕ್ ಹೆಮ್ಮೆಯಿಂದ ಅರ್ಪಿಸುವ

ಮತ್ತೊಮ್ಮೆ ಪ್ರೇಕ್ಷಕರ ಒತ್ತಾಯದ ಮೇರೆಗೆ
A magical evening in association with
Yakshamitraru
Date: 25th June 2023
Time: 6:30pm onwards
Venue: Erbslöh-Saal, Kulturhaus Milbertshofen, Curt Mezger Platz 1, 80809 München
ಕುತೂಹಲಕಾರಿ ಕಾರ್ಯಕ್ರಮಗಳಿಗೆ ನಿರೀಕ್ಷಿಸಿ !!
Watch out this space & SKM social channels for more !!!