• SAMBHRAMA 2026

    ❤️💛 SAMBHRAMA 2026 – ಕರ್ನಾಟಕ ರಾಜ್ಯೋತ್ಸವದ ಸಂಭ್ರಮ 💛❤️ 🎉 ನಮಸ್ಕಾರ MUNICH! ಮೈಸೂರಿನ ದಸರಾ ದೀಪಗಳ ಬೆಳಗು ಇನ್ನೂ ನಮ್ಮ ಕಣ್ಣಲ್ಲಿ ಹಸಿರಾಗಿರುವಾಗಲೇ, ನಮ್ಮ ನಾಡಹಬ್ಬ — ಕರ್ನಾಟಕ ರಾಜ್ಯೋತ್ಸವ — ವನ್ನು ಆಚರಿಸಲು ಸಿರಿಗನ್ನಡಕೂಟ ಮ್ಯೂನಿಕ್ e.V....