-
❤️💛 SAMBHRAMA 2026 – ಕರ್ನಾಟಕ ರಾಜ್ಯೋತ್ಸವದ ಸಂಭ್ರಮ 💛❤️ 🎉 ನಮಸ್ಕಾರ MUNICH! ಮೈಸೂರಿನ ದಸರಾ ದೀಪಗಳ ಬೆಳಗು ಇನ್ನೂ ನಮ್ಮ ಕಣ್ಣಲ್ಲಿ ಹಸಿರಾಗಿರುವಾಗಲೇ, ನಮ್ಮ ನಾಡಹಬ್ಬ, ನಮ್ಮ ಕರ್ನಾಟಕ ರಾಜ್ಯೋತ್ಸವನ್ನು ಆಚರಿಸಲು ಸಿರಿಗನ್ನಡಕೂಟ ಮ್ಯೂನಿಕ್ e.V. ಹೆಮ್ಮೆಯಿಂದ ಸಿದ್ಧವಾಗಿದೆ! ದಸರಾ ನಮಗೆ ನಾಡಿನ ವೈಭವವನ್ನು ನೆನಪಿಸಿದರೆ, ರಾಜ್ಯೋತ್ಸವ ನಮಗೆ ನಮ್ಮ ಅಸ್ಮಿತೆಯನ್ನು, ನಮ್ಮ ಭಾಷೆಯನ್ನು, ನಮ್ಮ ಒಗ್ಗಟ್ಟನ್ನು ಆಚರಿಸುವ ದಿನ. "ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ" — ಕುವೆಂಪು "ಎಲ್ಲಾದರು ಇರು, ಎಂತಾದರು ಇರು,...
