-
❤️💛 SAMBHRAMA 2026 – ಕರ್ನಾಟಕ ರಾಜ್ಯೋತ್ಸವದ ಸಂಭ್ರಮ 💛❤️ 🎉 ನಮಸ್ಕಾರ MUNICH! ಮೈಸೂರಿನ ದಸರಾ ದೀಪಗಳ ಬೆಳಗು ಇನ್ನೂ ನಮ್ಮ ಕಣ್ಣಲ್ಲಿ ಹಸಿರಾಗಿರುವಾಗಲೇ, ನಮ್ಮ ನಾಡಹಬ್ಬ — ಕರ್ನಾಟಕ ರಾಜ್ಯೋತ್ಸವ — ವನ್ನು ಆಚರಿಸಲು ಸಿರಿಗನ್ನಡಕೂಟ ಮ್ಯೂನಿಕ್ e.V. ಹೆಮ್ಮೆಯಿಂದ ಸಿದ್ಧವಾಗಿದೆ! ದಸರಾ ನಮಗೆ ನಾಡಿನ ವೈಭವವನ್ನು ನೆನಪಿಸಿದರೆ, ರಾಜ್ಯೋತ್ಸವ ನಮಗೆ ನಮ್ಮ ಅಸ್ಮಿತೆಯನ್ನು, ನಮ್ಮ ಭಾಷೆಯನ್ನು, ನಮ್ಮ ಒಗ್ಗಟ್ಟನ್ನು ಆಚರಿಸುವ ದಿನ. "ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ" — ಕುವೆಂಪು "ಎಲ್ಲಾದರು ಇರು,...
