ಭಾಷಾ | BHasHa | भाषा Language Application


About the Application

BHasHa is an application for enriching vocabulary of any language

Features of BHasHa:

  • Google supported multi-language (several Indian language) Vocabulary learning experience
  • Listen to words in native speaker mode and validate pronunciation from the application
  • Reading exercises, fully customizable and sharable with friends
  • Totally free, community edition
  • ಗೂಗಲ್ ಆಧಾರಿತ ಪೈಥಾನ್ ಮೊಡ್ಯೂಲ್ ಗಳ ಮೂಲಕ, ಹಲವು ಭಾಷಾ, ಪದಪುಂಜಗಳ ಕಲಿಕೆಯನ್ನು ಸರಳಗೊಳಿಸುತ್ತದೆ
  • ಶಬ್ದಗಳ ಮೂಲ ಭಾಷಿಗ ಉಚ್ಚಾರಣೆಯ ಕೇಳುವಿಕೆ ಮತ್ತು ಯ್ಯಾಪ್ ಬಳಕೆದಾರನ ಉಚ್ಚಾರಣೆಯ ಮೌಲ್ಯಮಾಪನ
  • ಓದುವ ಗ್ರಹಿಕೆಗಾಗಿ ವಿವಿಧ, ಸಂಪೂರ್ಣ ಕಸ್ಟಮೈಝೇಬಲ್ ಮತ್ತು ಇತರರೊಂದಿಗೆ ಶೇರ್ ಮಾಡಬಹುದಂತಾದ ಅಭ್ಯಾಸಗಳು
  • ಇಂಟರ್ನೆಟ್ ಆಧಾರಿತ, ಉಚಿತ ಮತ್ತು ಸಾಮೂಹಿಕ ಉಪಯೋಗಕಾರಿ ಯ್ಯಾಪ್

Application Link:

Starter Guide:

About Authors:

ವಾಸುದೇವ ನಾಯಕ್

ಕಳೆದ ೧೦ ವರುಷಗಳಿಂದ ಜರ್ಮನಿಯಲ್ಲಿ, ಶಿಕ್ಷಣಕ್ಕಾಗಿ (ಮಾಸ್ಟರ್ ಆಫ್ ಸೈನ್ಸ್) ಬಂದು, ಇಲ್ಲೇ “ಮಲ್ಟಿ-ಕ್ಲೌಡ್ ಆರ್ಕಿಟೆಕ್ಟ್” ಉದ್ಯೋಗ ಮಾಡಿಕೊಂಡು ಮ್ಯುನಿಕ್ ನಲ್ಲಿ ವಾಸವಾಗಿರುತ್ತಾರೆ. ಇತರರಿಗೆ ತಂತ್ರಜ್ಞಾನ ಮತ್ತು ಸಾಫ್ಟ್ವೇರ್ ಮೂಲಕ ಜರ್ಮನ್ ಭಾಷೆ ಕಲಿಸುವ ಆಶಯವನ್ನು ಹೊಂದಿರುತ್ತಾರೆ .

ಉಡುಪಿ ಜಿಲ್ಲೆಯ ಕಾರ್ಕಳದಿಂದ ಮೂಲತಹ ಕನ್ನಡ ಮಾಧ್ಯಮದಲ್ಲಿಯೇ ಶಾಲೆ ಮುಗಿಸಿದುದರಿಂದ, ವಿದೇಶಿ ಭಾಷೆಗಳನ್ನು ತಿಳಿಯಲು ವಾಸುದೇವ ಅವರು ಮಾತೃಭಾಷೆ ಕೊಂಕಣಿ, ಪ್ರಾಂತ್ಯ ಭಾಷೆ ತುಳು ಮತ್ತು ರಾಜ್ಯ ಭಾಷೆ ಕನ್ನಡ ತಾವು ಚಿಕ್ಕವರಿದ್ದಾಗಲೇ ಉಪಯೋಗಿಸಿದ ಕಾರಣ “ಭಾಷಾ” ಯ್ಯಾಪ್ ನ ಐಡಿಯಾ ಹೊಳೆದಿದೆ .

ಪ್ರಸ್ತುತಃ ವಾಸುದೇವ ಅವರು ತಮ್ಮ ಧರ್ಮಪತ್ನಿ ಶ್ರೀಮತಿ ಪ್ರೀತಿ ಮತ್ತು ಮಗ ನೀಲ್ ರೊಂದಿಗೆ, ಸಿರಿಗನ್ನಡಕೂಟ ಮ್ಯುನಿಕ್ ಈ.ವಿ ಇದರ ಸದಸ್ಯರು ಆಗಿರುತ್ತಾರೆ.

ಅಜೇಯ ನಾಯಕ್

ಇವರು ವಾಸುದೇವ ಅವರ ಸಹೋದರರಾಗಿರುತ್ತಾರೆ. “ಭಾಷಾ” ಯ್ಯಾಪ್ ಕೆಲವು ಸ್ಕ್ರಿಪ್ಟ್, ಫನ್ ಕ್ಷನ್ ರಚನೆ ಮತ್ತು ಪದಗಳ ಸಂಗ್ರಹಣೆ , ಪರಿಷ್ಕರಣೆಯನ್ನು ಮಾಡಿರುತ್ತಾರೆ. ಕಳೆದ ವರುಷವಷ್ಟೇ ಜರ್ಮನ್ ಭಾಷೆ ಯಾ ಬಿ -೨ ಹಂತವನ್ನು “ಭಾಷಾ” ಯ್ಯಾಪ್ ನ ಮೂಲಕ ತೇರ್ಗಡೆ ಹೊಂದಿರುತ್ತಾರೆ.

ಸದ್ಯದಲ್ಲಿ ಅಜೇಯ ಅವರು ಉಡುಪಿಯಲ್ಲಿ ಕ್ಲೌಡ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ

Vasudeva, Nayak Kukkundoor

He is living in Germany for past 10 years, passionate about training people in German language.
Being native of Karkala, Udupi district and schooled in Kannada medium, could better understand foreign languages on the basis of Kannada/Konkani/Tulu vocabulary.

Vasu is a multi cloud professional, living in Munich with wife Preeti and a son Neil.

Ajeya Nayak

Brother of Vasudeva, worked on some of the script functions and wordlists.
He has recently cleared B2 German language by Goethe Institute.

At present works as Cloud Engineer in Udupi.


Contact Authors: